ಪತಿ ಪತ್ನಿಯನ್ನು ಕೊಲೆ ನಡೆಸಿರುವ ಘಟನೆ ಬೆಂಗಳೂರು(bangalore) ವರವಲಯದ ಆನೇಕಲ್ (anekal) ತಾಲ್ಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ.. ರಿಶು ಪತಿಯಿಂದ ಸಾವನ್ನಪ್ಪಿರುವ ಗೃಹಿಣಿ ಪತಿ ಅಮರ್ ಕೊಲೆ ಮಾಡಿ (Murder Case) ಪರಾರಿಯಾಗಿದ್ದಾರೆ ..ಇನ್ನು ಅಮರ್ 2 ನೇ ಹೆಂಡತಿಯಾಗಿರುವ (rishu) ರಿಶು ಮದುವೆ ಮಾಡಿಕೊಂಡು ಹಳೆ ಚಂದಾಪುರದಲ್ಲಿ ವಾಸವಾಗಿದ್ದರು.