ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್ಗೆ 96.72. ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 106.31 , ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.63 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 89.62, ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
- ಬಾಗಲಕೋಟೆ – ರೂ. 102.50
- ಬೆಂಗಳೂರು – ರೂ. 101.94
- ಬೆಂಗಳೂರು ಗ್ರಾಮಾಂತರ – ರೂ01
- ಬೆಳಗಾವಿ – ರೂ. 101.91
- ಬಳ್ಳಾರಿ – ರೂ. 07
- ಬೀದರ್ – ರೂ. 102.39
- ವಿಜಯಪುರ – ರೂ. 101.93
- ಚಾಮರಾಜನಗರ – ರೂ. 101.93
- ಚಿಕ್ಕಬಳ್ಳಾಪುರ – ರೂ.102.00
- ಚಿಕ್ಕಮಗಳೂರು – 103.47
- ಚಿತ್ರದುರ್ಗ – ರೂ. 103.09
- ದಕ್ಷಿಣ ಕನ್ನಡ – ರೂ. 101.84
- ದಾವಣಗೆರೆ – ರೂ. 103.01
- ಧಾರವಾಡ – ರೂ. 102.04
- ಗದಗ – ರೂ. 102.19
- ಕಲಬುರಗಿ – 102.49
- ಹಾಸನ – ರೂ. 101.90
- ಹಾವೇರಿ – ರೂ. 102.58
- ಕೊಡಗು – ರೂ. 103.13
- ಕೋಲಾರ – ರೂ. 101.81
- ಕೊಪ್ಪಳ – ರೂ. 103.02
- ಮಂಡ್ಯ – ರೂ.101.86
- ಮೈಸೂರು – ರೂ. 101.92
- ರಾಯಚೂರು – ರೂ. 101.90
- ರಾಮನಗರ – ರೂ. 102.45
- ಶಿವಮೊಗ್ಗ – ರೂ. 103.61
- ತುಮಕೂರು – ರೂ. 102.45
- ಉಡುಪಿ – ರೂ. 101.83
- ಉತ್ತರ ಕನ್ನಡ – ರೂ. 102.79
- ಯಾದಗಿರಿ – ರೂ. 102.79