ಒಟಿಪಿ ಪಡೆಯುವ ನೆಪದಲ್ಲಿ ಮೊಬೈಲ್ ಕಸಿದುಕೊಂಡಿದ್ದ ಚಾಲಕ
ಪ್ರಯಾಣ ಆರಂಭಿಸುತ್ತಿದ್ದಂತೆ ಅನುಚಿತವಾಗಿ ವರ್ತಿಸತೊಡಗಿದ್ದ
ಹೀಗಾಗಿ ಚಲಿಸುತ್ತಿದ್ದ ಬೈಕ್ನಿಂದ ಜಿಗಿದ ಯುವತಿ
ಬೈಕ್ನಿಂದ ರಸ್ತೆಗೆ ಬಿದ್ದಿದ್ದರಿಂದ ಯುವತಿಯ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯ
ಏಪ್ರಿಲ್ 21 ರಾತ್ರಿ 11.10ರ ಸುಮಾರಿಗೆ ನಡೆದಿರುವ ಘಟನೆ
ಯಲಹಂಕ ಉಪನಗರದಿಂದ ಇಂದಿರಾನಗರಕ್ಕೆ ಹೊರಟಿದ್ದರು
ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿರುವ 30 ವರ್ಷದ ಯುವತಿ
ಘಟನೆ ನಂತರ ಸ್ಥಳೀಯರ ಮೊಬೈಲ್ ಪಡೆದು ಸ್ನೇಹಿತರು ಹಾಗೂ ಪೊಲೀಸರಿಗೆ ಕರೆ ಮಾಡಿದ್ದ ಯುವತಿ
ಪ್ರಕರಣ ಸಂಬಂಧ ರ್ಯಾಪಿಡೋ ಬೈಕ್ ಸವಾರ ದೀಪಕ್ ರಾವ್ (27) ಬಂಧನ
ಸದ್ಯ ಯುವತಿಯಿಂದ ಕಿತ್ತುಕೊಂಡಿದ್ದ ಮೊಬೈಲ್ ಜಪ್ತಿ
ಆರೋಪಿ ದೀಪಕ್ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಪ್ರಕರಣ ದಾಖಲು
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಖಾಕಿ