ತೆರಿಗೆ ಹಣವನ್ನ ಪಾವತಿ ಮಾಡದೆ ಸತಾಯಿಸುತ್ತಿದ್ದ ಅಪಾರ್ಟ್ಮೆಂಟ್ ಗೆ ಗ್ರಾಮ ಪಂಚಾಯತಿ ಸರ್ಕಾರಿ ಅಧಿಕಾರಿಗಳು ಬೀಗ ಜಡಿದು ಚುರುಕು ಮುಟ್ಟಿಸಿರುವ ಘಟನೆ ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಯೂನಿ ಪ್ರಾಪರ್ಟೀಸ್ ಅಪಾರ್ಟ್ಮೆಂಟ್ ಬಳಿ ನಡೆದಿದೆ… ಹೌದು ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸರ್ವೆ ನಂಬರ್ 477/4 478/a (b) 479/a ಮತ್ತು 480/3 ಒಟ್ಟು 5 ಎಕರೆ 14 ಗುಂಟೆ ಜಾಗದಲ್ಲಿ ಕಮ್ಯೂನಿ ಅಪಾರ್ಟ್ಮೆಂಟ್ ಪ್ರಾಪರ್ಟೀಸ್ ಪ್ರವೇಟ್ ಲಿಮಿಟೆಡ್ ಸಂಸ್ಥೆ ಯೋಜನೆ ಪ್ರಾಧಿಕಾರದಿಂದ ಅನುಮತಿ ಪಡೆದು ಅಪಾರ್ಟ್ಮೆಂಟ್ ನಿರ್ಮಾಣಮಾಡಿಕೊಂಡಿದ್ದಾರೆ ..
